ಕೃಷಿ ಹವಾಮಾನಶಾಸ್ತ್ರ

  • Print

ಕೃಷಿ ಹವಾಮಾನಶಾಸ್ತ್ರ

ಪರಿಚಯ:
M.N.Thimmegowda
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
ಕೃಷಿ ಹವಾಮಾನಶಾಸ್ತ್ರ
+91-80-23431573
+91-9741109702
This email address is being protected from spambots. You need JavaScript enabled to view it. '; document.write(''); document.write(addy_text41691); document.write('<\/a>'); //-->\n This email address is being protected from spambots. You need JavaScript enabled to view it.
ಗಾಂಧಿ ಕೃಷಿ ವಿಜ್ಞಾನ ಕೇಂದ್ರ (ಜಿ.ಕೆ.ವಿ.ಕೆ.) ಆವರಣ, ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರು, ಕರ್ನಾಟಕ ರಾಜ್ಯ, ಭಾರತ. ಇದು ಬೆಂಗಳೂರು ನಗರದಿಂದ 15 ಕಿ.ಮೀ. ದೂರದಲ್ಲಿ ಬೆಂಗಳೂರು ಬಳ್ಳಾರಿ ರಸ್ತೆಯಲ್ಲಿ (ರಾಷ್ಟ್ರೀಯ ಹೆದ್ದಾರಿ ಸಂ. 7) ಸ್ಥಿತವಾಗಿದೆ. ಭೌಗೋಳಿಕವಾಗಿ ಈ ಸ್ಥಳವು 130 05" ಉತ್ತರ ಆಕ್ಷಾಂಶ ಮತ್ತು 770 34" ಪೂರ್ವ ರೇಖಾಂಶದಲ್ಲಿ ಸ್ಥಿತವಾಗಿದೆ.. ಕೇಂದ್ರವು ಸರಾಸರಿ ಸಾಗರ ಮಟ್ಟಕ್ಕಿಂತ 924 ಮೀ. ಎತ್ತರದಲ್ಲಿದೆ. ಇಲ್ಲಿನ ವಾರ್ಷಿಕ ಮಳೆಯು 528 ಮಿ.ಮೀ.ಗಳಿಂದ 1374.4 ಮಿ.ಮೀ.ಗಳಷ್ಟು ಹಾಗೂ ಸರಾಸರಿ ಮಳೆಯು 915.8 ಮಿ.ಮೀ.ಗಳಷ್ಟಿದೆ.
 
ಹವಾಮಾನ ಮುನ್ಸೂಚನೆ
 
ಉದ್ದೇಶಗಳು:
  • ಬೆಳೆ ಉತ್ಪಾದನೆಗೆ ನೇರವಾಗಿ ಸಂಬಂಧಿಸಿರುವ ಚಾರಿತ್ರಿಕ ಹವಾಮಾನ ದತ್ತಾಂಶದ ವಿಶ್ಲೇಷಣೆ.
  • ಪ್ರದೇಶದ ಪ್ರಮುಖ ಬೆಳೆಗಳಿಗೆ ಹವಾಮಾನ ಮತ್ತು ಬೆಳೆ ಬೆಳವಣಿಗೆ ಅಧ್ಯಯನಗಳು.
  • ಬೆಳೆಗಳ ನೀರಿನ ಕಾರ್ಯಕ್ಷಮತೆ ಮತ್ತು ಉತ್ಪಾದಕತೆ ಸುಧಾರಿಸಲು ಬೆಳೆ ಸೂಕ್ಷ್ಮಪರಿಸರ ಬದಲಾವಣೆಯ ವಿವಿಧ ತಂತ್ರಗಳ ಮೌಲ್ಯಮಾಪನ.
  • ಪೀಡೆ ಮತ್ತು ರೋಗ ಹಾನಿಗಳನ್ನೊಳಗೊಂಡಂತೆ ಕೃಷಿ-ಹವಾಮಾನ ದತ್ತಾಂಶ ಮತ್ತು ಬೆಳೆ ಕಾರ್ಯಕ್ಷಮತೆಯ ನಡುವಿನ ಸಂಬಂಧ ಸ್ಥಿರೀಕರಣಕ್ಕಾಗಿ ಸೂಕ್ತವಿರುವ ಸರಳ ಬೆಳೆ ಹವಾಮಾನ ಮಾದರಿಗಳ ಅಭಿವೃದ್ಧಿ.
  • ವಿವಿಧ ಕೃಷಿ-ಹವಾಮಾನ ವಲಯಗಳಲ್ಲಿ ಬೆಳೆ ಉತ್ಪಾದನೆ ಹೆಚ್ಚಿಸಲು ಅನುಕರಣ ಬೆಳೆ ಹವಾಮಾನ ಮಾದರಿಗಳ ಸ್ಥಿರೀಕರಣ ಮತ್ತು ಅಭಿವೃದ್ಧಿ.
  • ನವದೆಹಲಿಯ ರಾಷ್ಟ್ರೀಯ ಕೇಂದ್ರದಿಂದ ಮಧ್ಯಮ ವ್ಯಾಪ್ತಿಯ ಹವಾಮಾನ ಮುನ್ಸೂಚನೆಯ ಆಧಾರದ ಮೇಲೆ ವಿವಿಧ ಕೃಷಿ ಹವಮಾನ ವಲಯಗಳ ರೈತರಿಗೆ ಕೃಷಿ ಹವಮಾನ ಸಲಹಾ ಬುಲೆಟಿನ್ ನೀಡುವುದು. ರೈತರಿಗೆ ಕೃಷಿ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಕಾಲಕಾಲಕ್ಕೆ ಸಲಹೆಗಳನ್ನು ನೀಡುವುದು.
ಮಾಸಿಕ ಹವಾಮಾನ ಪ್ರಮಿತಿ:

ಭಾರತದ ಕರ್ನಾಟಕ ರಾಜ್ಯದ ಫಿಂಗರ್‌ಮಿಲೆಟ್ನ ಕೃಷಿ ಮಾಪನಶಾಸ್ತ್ರ

ದಕ್ಷಿಣದ ಶುಷ್ಕ ವಲಯ ಕರ್ನಾಟಕದ (ಎನ್ಎಆರ್ಪಿ ಅಗ್ರೊಕ್ಲಿಮಾಟಿಕ್ ವಲಯ -6)

ಸ್ವಯಂಚಾಲಿತ ಹವಾಮಾನ ಕೇಂದ್ರ / ಪವನಶಾಸ್ತ್ರ ಉಪಕರಣ

ಕರ್ನಾಟಕ ರಾಜ್ಯದಲ್ಲಿ ರಾಗಿಯ ಕೃಷಿ ಹವಾಮಾನಶಾಸ್ತ್ರ

ಕರ್ನಾಟಕದ ಕೃಷಿಹವಾಮಾನ ಅಟ್ಲಾಸ್

ಮಳೆನಕ್ಷತ್ರ ಆಧಾರಿತ ನುಡಿಮುತ್ತುಗಳು




ಮಳೆನಕ್ಷತ್ರ - ಕೃಷಿ ಗಾದೆಗಳು


ದಕ್ಷಿಣ ಒಣ ವಲಯದ ಕೃಷಿಹವಾಮಾನ ವರ್ಗೀಕರಣ (ಎನ್.ಎ.ಆರ್.ಪಿ. ಕೃಷಿಹವಾಮಾನ ವಲಯ - VI)

ಬೆಂಗಳೂರಿನ ಎ.ಐ.ಸಿ.ಆರ್.ಪಿ.ಎ.ಎಂ. ನಿಕ್ರಾ ಪ್ರಯೋಜನೆಯಡಿಯಲ್ಲಿ ಸಿ.ಆರ್.ಐ.ಡಿ.ಎ., ಭಾರತೀಯ ಕೃಷಿ ಅನುಸಂಧಾನ ಪರಿಷತ್, ಹೈದರಾಬಾದ್ ಇವರಿಂದ 2017-18ರ ರಾಷ್ಟ್ರೀಯ ಮಟ್ಟದ ಅತ್ಯುತ್ತಮ ಹವಾಮಾನ ಚತುರ ರೈತ ಪ್ರಶಸ್ತಿ.

ಗ್ರಾಹಕ ದತ್ತಾಂಶ

2011ರ ಮುಂಗಾರು ಮಳೆಯ ಕುರಿತು ತಿಳಿಯಲು ಈ ಮುಂದಿನ ಲಿಂಕ್ ಕ್ಲಿಕ್ ಮಾಡಿ
2024ರ ಪ್ರತಿಯೊಂದು ತಿಂಗಳ ಹವಾಮಾನ ವರದಿ
2023ರ ಪ್ರತಿಯೊಂದು ತಿಂಗಳ ಹವಾಮಾನ ವರದಿ
2022ರ ಪ್ರತಿಯೊಂದು ತಿಂಗಳ ಹವಾಮಾನ ವರದಿ
2021ರ ಪ್ರತಿಯೊಂದು ತಿಂಗಳ ಹವಾಮಾನ ವರದಿ
2020ರ ಪ್ರತಿಯೊಂದು ತಿಂಗಳ ಹವಾಮಾನ ವರದಿ
2019ರ ಪ್ರತಿಯೊಂದು ತಿಂಗಳ ಹವಾಮಾನ ವರದಿ
2018ರ ಪ್ರತಿಯೊಂದು ತಿಂಗಳ ಹವಾಮಾನ ವರದಿ
2017ರ ಪ್ರತಿಯೊಂದು ತಿಂಗಳ ಹವಾಮಾನ ವರದಿ
2016ರ ಪ್ರತಿಯೊಂದು ತಿಂಗಳ ಹವಾಮಾನ ವರದಿ
2015ರ ಪ್ರತಿಯೊಂದು ತಿಂಗಳ ಹವಾಮಾನ ವರದಿ
2014ರ ಪ್ರತಿಯೊಂದು ತಿಂಗಳ ಹವಾಮಾನ ವರದಿ
2013ರ ಪ್ರತಿಯೊಂದು ತಿಂಗಳ ಹವಾಮಾನ ವರದಿ
2012ರ ಪ್ರತಿಯೊಂದು ತಿಂಗಳ ಹವಾಮಾನ ವರದಿ
2011ರ ಪ್ರತಿಯೊಂದು ತಿಂಗಳ ಹವಾಮಾನ ವರದಿ

ಕೃಷಿ ಹವಮಾನ ಸಲಹಾಸೇವೆಗಳು

ಕೋಲಾರ

 

ರಾಮನಗರ

 

ಚಿಕ್ಕಬಳ್ಳಾಪುರ

ಚಿಕ್ಕಬಳ್ಳಾಪುರ ತಾಲ್ಲೂಕು

Mylappanahalli
 
Nayanahalli
 
Patrenahalli
 
Raguttahalli
 

ತುಮಕೂರು

Kora
 
Turuvekere
 
Mayasandra
 
Yadiyuru
 
Kunigal
 
Hebburu
 
Durgada nagenahalli
 
Tumkur
 

AICRPAM NICRA ಸಲಹಾಸೇವೆಗಳು

Gramin Krishi Mausam Sewa IBF Bulletin