banner9 banner11 banner8 banner15 banner10 banner14 banner06 uas-banner17 uas-banner18 uas-banner19 uas-banner20 uas-banner21 uas-banner22 uas-banner23
ಕೃ.ವಿ.ವಿ.ಕುರಿತಂತೆ
ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯವು ಕೃಷಿ ಶಿಕ್ಷಣ ಮತ್ತು ಸಂಶೋಧನೆಗಾಗಿ ಸ್ಥಾಪಿತವಾಗಿರುವ ದೇಶದ ಆದ್ಯ ಸಂಸ್ಥೆಯಾಗಿದೆ. ಮೈಸೂರಿನ ರಾಜ ಪ್ರತಿನಿಧಿಯಾದ ಘನತೆವೆತ್ತ ಮಹಾರಾಣಿ ಕೆಂಪ ನಂಜಮ್ಮಣ್ಣಿ ವಾಣಿ ವಿಲಾಸ ಸನ್ನಿಧಿಯವರು ಕೊಡುಗೆಯಾಗಿ 1899ರಲ್ಲಿ ನೀಡಿದ 30 ಎಕರೆ ಜಮೀನಿನಲ್ಲಿ ಮಹಾರಾಣಿಯವರು ನೇಮಿಸಿದ ಜರ್ಮನ್ ವಿಜ್ಞಾನಿ ಡಾ||ಲೆಹ್ ಮನ್ ತಮ್ಮ ಮಣ್ಣು-ಬೆಳೆ ಪ್ರತಿಕ್ರಿಯೆ ಪ್ರಯೋಗಗಳನ್ನು ಕೈಗೊಳ್ಳುವ ಮೂಲಕ ಸಣ್ಣ ಕೃಷಿ ಸಂಶೋಧನಾ ಕ್ಷೇತ್ರವಾಗಿ ಈ ಸಂಸ್ಥೆಯು ಪ್ರಾರಂಭವಾಯಿತು. ಡಾ.ಲೆಹ್ ಮನ್ ರವರು ತಮ್ಮ ಪ್ರಯೋಗಾಲಯವನ್ನು ಕೃಷಿ ನಿರ್ದೇಶನಾಲಯದಲ್ಲಿ ಹೊಂದಿದ್ದರು.

ಭಾವಚಿತ್ರ ಗ್ಯಾಲರಿ

ಶೈಕ್ಷಣಿಕ ಕಾರ್ಯಕ್ರಮಗಳು

ಅಧಿಸೂಚನೆಗಳು

Reservation for Hyderabad Karnataka Region Recruitment of Senior Research Fellow under the e-Granth Project, NAIP, UAS Library Promotion of T-4 Series to T-5 Series Post in UAS, Bengaluru. Promotion of Teachers under CAS 2006 Notification Hospitals Recognized by Government & UAS(B) Seniority list of professors as on 14-10-2009 KT Fellowship for PhD Scholors IFSD Questioner Nagamma Dattatreya Award Director of Education and All Officers-2011 Right to Information Act

ಅವಕಾಶಗಳು

Recruitment of Officers teaching posts-2017Recruitment of Officers teaching posts Recruitment of Service Personnel by in Service Regular Candidates in UAS BangaloreRecruitment of Service Personnel Support for improved programme integration in rainfed areasRecruitment of officer and teaching posts Sujala project UASBRecruitment of officer and teaching posts Recruitment of Officers teaching postsRecruitment of officer and teaching posts Officers Posts Application ProformaOfficers Posts Application Proforma Application forms of Teaching PostsApplication forms of Teaching Posts Backlog teaching/Non-teaching postsRecruitment of Backlog Teaching Posts 2014-15 Recruitment for Teaching postsApplication Form of Teaching Posts Recrutment of officers posts

ಘೋಷಣೆಗಳು

ಬೆಂಗಳೂರು ಕೃ.ವಿ.ವಿ.ಯ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳ ಪಟ್ಟಿ 30-7-2010ರಂತೆ ಸಹಪ್ರಾಧ್ಯಾಪಕರು ಹಾಗೂ ಸಹಾಯಕ ಪ್ರಾಧ್ಯಾಪಕರ ಜ್ಯೇಷ್ಠತಾ ಪಟ್ಟಿ ಬೆಂಗಳೂರು ಕೃ.ವಿ.ವಿ. ಬೋಧಕರ ಸಂಘ 2017ರಲ್ಲಿ ನಿವೃತ್ತಿಯಾದವರ ಪಟ್ಟಿ

Additional information