Objectives
Social Science - k
This email address is being protected from spambots. You need JavaScript enabled to view it.
This email address is being protected from spambots. You need JavaScript enabled to view it.
This email address is being protected from spambots. You need JavaScript enabled to view it.
Department of Genetics and Plant Breeding - k
Department Profile
Professor and Head
Department of Genetics and Plant Breeding,
University of Agricultural sciences,
GKVK, Bangalore 560 065.
Conventional breeding of Black gram and Green gram and finger millet
080-2333 0153 Extn. 286
+91-94488 08999
This email address is being protected from spambots. You need JavaScript enabled to view it.
Faculty
+91-80-2343 4958
+91-80-2343 4958 Extn. 286
This email address is being protected from spambots. You need JavaScript enabled to view it.
+91-8618788107
Department of Food Science and Nutrition Profile - k
Department Profile
- ಮಹಿಳಾ ಸಬಲೀಕರಣ & ಉದ್ಯಮಶೀಲತೆಗೆ ಸಂಬAಧಿಸಿದ ಅಧ್ಯಯನಗಳು ಮತ್ತು ಯೋಜನೆಗಳು
- ವಿವಿಧ ವಯಸ್ಸಿನ ಗುಂಪುಗಳು ಜನಸಂಖ್ಯೆಯ ಪೌಷ್ಠಿಕಾಂಶದ ಸ್ಥಿತಿ
- ಶೈಕ್ಷಣಿಕ ಮತ್ತು ಆಹಾರದ ಮಧ್ಯಸ್ಥಿಕೆ ಅಧ್ಯಯನಗಳು
- ಸ್ವಸಹಾಯ ಗುಂಪುಗಳ ಮೂಲಕ ಮಹಿಳಾ ಉದ್ಯಮಿಗಳಿಗೆ ತಂತ್ರಜ್ಞಾನಗಳ ವರ್ಗಾವಣೆ
- ಆಹಾರ ಪದ್ಧತಿ ಮತ್ತು ಆರೋಗ್ಯ ಮೌಲ್ಯವರ್ಧಿತ ಆಹಾ
ವಿಭಾಗವುÀ ಸುಸಜ್ಜಿತ ಪ್ರಯೋಗಾಲಗಳನ್ನು ಹೊಂದಿದೆ
- ಸ್ನಾತಕ ಆಹಾರ ಸಂಸ್ಕರಣಾ ಪ್ರಯೋಗಾಲಯ
- ಆಹಾರ ವಿಜ್ಞಾನ ಮತ್ತು ಸಂವೇದನಾ ವಿಶ್ಲೇಷಣೆ ಪ್ರಯೋಗಾಲಯ
- ಪೋಷಕಾಂಶ ವಿಶ್ಲೇಷಣೆ ಪ್ರಯೋಗಾಲಯ
- ರಾಗಿ, ಕಡಿಮೆ ಬಳಕೆಯ ಧಾನ್ಯಗಳು, ಹಸಿರು ತರಕಾರಿಗಳು ಮತ್ತು ಹಣ್ಣುಗಳು, ಔಷಧೀಯ ಗಿಡಮೂಲಿಕೆಗಳ ಸಂಸ್ಕರಣೆ ಮತ್ತು ಮೌಲ್ಯವರ್ಧನೆ
- ದುರ್ಬಲ ವಿಭಾಗಗಳು/ಹೆಚ್ಚಿನ ಅಪಾಯದ ಗುಂಪು ಸೇರಿದಂತೆ ವಿವಿಧ ವಯಸ್ಸಿನ ಗುಂಪುಗಳ ಪೌಷ್ಠಿಕಾಂಶದ ಸ್ಥಿತಿ
- ಕ್ಲಿನಿಕಲ್ ಪೋಷಣೆಯ ಕುರಿತ ಮಧ್ಯಸ್ಥಿಕೆ ಅಧ್ಯಯನಗಳು
- ಆಹಾರ ಉದ್ಯಮಶೀಲತೆ ಆಧಾರಿತ ಸಂಶೋಧನೆ
- ಭಾರತ ಸರ್ಕಾರ ಡಿಎಸ್ಟಿ ಯೋಜನೆ :ಚಾಮರಾಜನಗರ ಜಿಲ್ಲೆಯ ನ್ಯುಟ್ರಿಫಾರ್ಮಗಳ ಮೂಲಕ ಪರಿಶಿಷ್ಟ ಜಾತಿ ಮತ್ತು ಪಂಗಡ ಮಹಿಳೆಯರ ಸುಸ್ಥಿರ ಪೋಷಣೆ ಮತ್ತು ಸಬಲೀಕರಣ : ಬಜೆಟ್: ೩೫.೦೮ ಲಕ್ಷಗಳು
- ಸಿರಿಧನ್ಯ ಆಧಾರಿತ ಮೌಲ್ಯಬರ್ಧಿತ ಪ್ರೋಬಯಾಟಿಕ್ ಉತ್ಪನ್ನಗಳ ಅಭಿವೃದ್ಧಿ ಬಜೆಟ್:೨ ಲಕ್ಷ
- ಅಂASಖಿ ಯೋಜನೆ
- Value added products from super food chia and Quinoa seed: Budget 3 Lakhs
- ಸೂಪರ್ ಫುಡ್ ಚಿಯಾ ಮತ್ತು ಕ್ವಿನೋವಾ ಬೀಜದಿಂದ ಮೌಲ್ಯವರ್ಧಿತ ಉತ್ಪನ್ನಗಳು: ಬಜೆಟ್: ೩ ಲಕ್ಷಗಳು ಕರ್ನಾಟಕ ರಾಜ್ಯದ ದಕ್ಷಿಣ ಭಾಗಗಳಲ್ಲಿ ಪರಿಶಿಷ್ಠ ಜಾತಿ (Sಅ) ಪರಿಶಿಷ್ಟ ಪಂಗಡ (Sಖಿ) ಯುವಕರಿಗೆ ಹೊಲಿಗೆ ಕಸೂತಿ ಕೆಲಸದ ತರಬೇತಿ: ಬಜೆಟ್ ೪ ಲಕ್ಷಗಳು.
- ಇಂಡೋ-ಜರ್ಮನ್ ಯೋಜನೆ: ‘ಬೆಂಗಳೂರಿನ ಗ್ರಾಮೀಣ-ನಗರ ಇಂಟರ್ಫೇಸ್ನಲ್ಲಿ ಕೆಳ ಮಧ್ಯಮ ವರ್ಗದ ಕುಟುಂಬಗಳಲ್ಲಿ ಆಹಾರದ ವೈವಿಧ್ಯೀಕರಣ, ಪೌಷ್ಠಿಕಾಂಶದ ಸ್ಥಿತಿ ಮತ್ತು ಜೀವನಶೈಲಿ ಮಾದರಿಗಳು’
- ಆಹಾರ ಉದ್ಯಮಗಳು ಮತ್ತು ಸ್ಟಾರ್ಟಅಪ್ಗಳಿಗೆ ತಂತ್ರಜ್ಞಾನಗಳ ವಾಣಿಜ್ಯೀಕರಣ
- ನುಗ್ಗೆ ಸೊಪ್ಪಿನ ಡಾರ್ಕ ಚಾಕಲೇಟ್
- ನುಗ್ಗೆ ಸೊಪ್ಪಿನ ಹಸಿರು ಚಾಕಲೇಟ್
- ನುಗ್ಗೆ ಸೊಪ್ಪಿನ ಶುಂಠಿ ಹಸಿರು ಚಹಾ
- ನುಗ್ಗೆ ಸೊಪ್ಪಿನ ತುಳಸಿ ಹಸಿರು ಚಹಾ
2. Faculty/Staff
Sl. No. | Designation | Name |
---|---|---|
1. |
Professors |
Dr. K. G. Vijayalaxmi |
Dr. M. L. Revanna |
||
Dr. Jamuna. K. V |
||
Dr. UshaRavindra |
||
2. |
Associate Professors |
Dr. Shamshad Begum S |
3. |
Assistant Professor |
Dr. Veena B. |
Courses Offered in the Department
Under graduate (B.Sc. Hons. Agri./B.Tech./Marketing & Coop.) | |
---|---|
Sl. No. |
Course Title |
1. |
FSN 111 : Principles of Food Science & Nutrition (2+0) |
2. |
FSN 321 : Food Processing, Food Safety Standards and Value Addition (1+1) |
3. |
PHT 402 Hands on Training, Commercial Food Processing and Value addition (0+5) |
4. |
Student “READY” Programme, RAWE. |
5. |
NSS 111National service scheme (0+1) |
|
Master of Science (M.Sc.) |
Sl. No. |
Course Title |
1. |
FSN 501: Principles of Food Science(1+1) |
2. |
FSN 502: Principles of Nutrition (3+0) |
3. |
FSN 504: Principles of Community Nutrition(1+1) |
4. |
FSN 507: Nutrition during Life cycle(2+0) |
5. |
FSN 508 Nutrition and Physical Fitness (1+1) |
6. |
FSN 509 Principles of Diet Therapy (2+1) |
7. |
FSN 510 Food Toxicology (2+0) |
8. |
FSN 511 Principles of Human Physiology (1+1) |
9. |
FSN 513: Food Product Development (1+1) |
10. |
PGS 502 Technical writing and Communication skills (0+1) |
11. |
PGS 503: Intellectual property & its management in Agriculture(1+0) |
12. |
PGS 504: Basic concepts in Laboratory techniques(0+1) |
13. |
FSN 581:Seminar (0+1) |
|
Doctor of Philosophy (Ph.D.) |
Sl. No. |
Course Title |
1. |
FSN 601: Advances in CHO, Protein+Lipids, (1+1) |
2. |
FSN 602:Advances in Vitamins and Hormones(2+0) |
3. |
FSN 603 Minerals in Human Nutrition (1+1) |
4. |
FSN 604 Advances in Food Science and Technology (2+1) |
5. |
FSN 605 :Advances in Energy Metabolism(1+0) |
6. |
FSN 606 :Nutrition and Agricultural Interface(1+0) |
7. |
FSN 608: Application of Biotechnology in food and nutrition(2+0) |
8. |
FSN 609: Global Nutritional Problems |
9. |
FSN 610: Maternal and Child Nutrition (1+1) |
10. |
FSN 681: Seminar(0+1) |
Faculty
ಗಾ.ಕೃ.ವಿ.ಕೇ, ಬೆಂಗಳೂರು-೬೫.
Department of Sericulture - k
Department Profile
ಸ್ನಾತಕೋತ್ತರ ವಿಭಾಗವಾಗಿ ಎಂ. ಎಸಿ.್ಸರೇಷ್ಮೆಕೃಷಿ ಮತ್ತು ಪಿ.ಹೆಚ್ಡಿ. ರೇಷ್ಮೆಕೃಷಿ ಪಠ್ಯ ಬೋಧನೆಕಾರ್ಯದಲ್ಲಿ ನಿರತವಾಗಿದೆ. ರೇಷ್ಮೆಕೃಷಿ ವಿಷಯದಲ್ಲಿ ಎಂ.ಎಸ್ಸಿ. ಹಾಗೂ ಪಿ.ಹೆಚ್ಡಿ. ಪಧವೀದರರ ಮುಖಾಂತರ ಮೂಲ ವಿಜ್ಞಾನ ಮತ್ತುಅನ್ವಯಿಕ ವಿಜ್ಞಾನಗಳಲ್ಲಿ ಸಂಶೋಧನೆಗಳನ್ನು ನಡೆಸಲಾಗುತ್ತಿದೆ. ಅಲ್ಲದೇ ವಿವಿಧ ಸಂಸ್ಧೆಗಳ ಅನುಧಾನದಡಿಯಲ್ಲಿಯೂ ಸಂಶೋಧನಾ ಯೋಜನೆಗಳನ್ನು ಕಾರ್ಯಗತಗೊಳಿಸಲಾಗುತ್ತಿದೆ. ಈ ಎಲ್ಲಾ ಚಟುವಟಿಕೆಗಳಿಗೆ ಪೂರಕವಾಗಿ ವೈಜ್ಞಾನಿಕವಾಗಿ ನಿರ್ವಹಿಸಲಾದ ಹಿಪ್ಪುನೇರಳೆ ತೋಟ, ವಿವಿಧ ಹಿಪ್ಪುನೇರಳೆ ಮತ್ತು ರೇಷ್ಮೆಹೂಳು ತಳಿಗಳ ಸಂಗ್ರಹ, ಹಿಪ್ಪುನೇರಳೇತರ ರೇಷ್ಮೆಹುಳುಗಳ ಆಸರೆ ಸಸ್ಯಯಗಳು, ಸುಸಜ್ಜಿತ ಪ್ರಯೋಗಾಲಯಗಳು, ಬಿತ್ತನೆಕೋಠಿ, ರೇಷ್ಮೆಹುಳು ಸಾಕಾಣಿಕೆ ಮನೆ ಹಾಗೂ ರೇಷ್ಮೆ ನೂಲು ಬಿಚ್ಚಾಣಿಕೆ ಮತ್ತುರೇಷ್ಮೆಗೂಡಿಕರಕುಶಲ ತರಬೇತಿ ಘಟಕಗಳ ಸೌಲಭ್ಯಗಳು ರೇಷ್ಮೆಕೃಷಿ ವಿಭಾಗದಲ್ಲಿವೆ. ವಿಭಾಗವು ಬಿ.ಎಸ್ಸಿ. (ಆನರ್ಸ್) ಕೃಷಿಹಾಗೂ ಬಿ. ಎಸ್ಸಿ. (ಆನರ್ಸ್) ಕೃಷಿ ಮಾರುಕಟ್ಟೆ ಮತ್ತ ಸಹಕಾರ/ ಕೃಷಿ ವ್ಯವಹಾರ ನಿರ್ವಹಣೆ ಪದವಿ ವಿದ್ಯಾರ್ಥಿಗಳಿಗೆ ರೇಷೆಕೃಷಿ ಪಠ್ಯ ಬೋಧನೆಕರ್ಯದಲಿಯ್ಲಯೂ ನಿರತವಾಗಿದೆ.
ಪ್ರಾಧ್ಯಾಪಕರು ಮತ್ತು ಮುಖ್ಯಸ್ಧರು
ರೇಷ್ಮೆಕೃಷಿ ವಿಭಾಗ, ಕೃಷಿ ಮಹಾವಿದ್ಯಾಲಯ
ಕೃವಿವಿ, ಜಿಕೆವಿಕೆ, ಬೆಂಗಳೂರು-೫೬೦೦೬೫
Faculty
Department of Soil Science and Agricultural Chemistry - k
Department Profile
- ಮಣ್ಣಿನಅವನತಿ ಮತ್ತು ಪರಿಹಾರ
- ಬೆಳೆಗಳು ಮತ್ತು ಮಣ್ಣಿನಲ್ಲಿ ಪೋಷಕಾಂಶಗಳ ನಿರ್ವಹಣೆ
- ಮಣ್ಣಿನ ಪರೀಕ್ಷೆ ಬೆಳೆ ಪ್ರತಿಕ್ರಿಯೆ ಅದ್ಯಯನಗಳು
- ದೀರ್ಘಾವಧಿಯರಸಗೊಬ್ಬರ ಪ್ರಯೋಗಗಳು
- ಕೃಷಿಯಲ್ಲಿ ಸುಸ್ಥಿರ ಪೋಷಕಾಂಶ ನಿರ್ವಹಣೆ
- ಮಣ್ಣು ಮತ್ತು ಸಸ್ಯ ಪೋಷಣೆಯಲ್ಲಿಟ್ರೇಸರ್ ಸಹಾಯದ ಅಧ್ಯಯನಗಳು
- ಕೃಷಿಯಲ್ಲಿ ಸಿಲಿಕಾನ್
- ಪರಿಸರ ಮಾಲಿನ್ಯ ಮತ್ತು ಪರಿಹಾರ
- ಮಣ್ಣು, ನೀರು ಮತ್ತು ಸಸ್ಯಗಳಲ್ಲಿನ ಕೀಟನಾಶಕಗಳ ಅವಶೇಷಗಳು
- ಕೃಷಿಯಲ್ಲಿಕೈಗಾರಿಕಾ ಮತ್ತು ಕೃಷಿ ತ್ಯಾಜ್ಯಗಳ ಮರುಬಳಕೆ
- ಮಣ್ಣು, ಸಸ್ಯಗಳ ಮತ್ತು ನೀರಿನಲ್ಲಿ ಹೆವಿ ಮೆಟಲ್ ಮಾಲಿನ್ಯ
- ರಿಮೋಟ್ ಸೆನ್ಸಿಂಗ್ ಮತು ÛGIS ನಲ್ಲಿ ನೈಸರ್ಗಿಕ ಸಂಪನ್ಮೂಲ ನಿರ್ವಹಣೆಯ
ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು,
ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನಶಾಸ್ತç ವಿಭಾಗ,
ಕೃಷಿ ಕಾಲೇಜು, ಕೃಷಿ ವಿಶ್ವವಿದ್ಯಾನಿಲಯ, ಜಿ.ಕೆ.ವಿ.ಕೆ., ಬೆಂಗಳೂರು-೫೬೦೦೬೫