ಕೃಷಿ ವಿಜ್ಞಾನ ಕೇಂದ್ರ, ಕಂಡ್ಲಿ, ಹಾಸನ ಜಿಲ್ಲೆ
ಕೃಷಿ ವಿಜ್ಞಾನ ಕೇಂದ್ರ ಪ್ರಾರಂಭವಾದ ವರ್ಷ | ಕೃಷಿ ವಿಜ್ಞಾನ ಕೇಂದ್ರವು (ಕೆವಿಕೆ) ೧೯೯೨ ರಲ್ಲಿ ಹೊಳೆನರಸೀಪುರ ತಾಲ್ಲೂಕಿನ ಗುಂಜೆವು ಗ್ರಾಮದಲ್ಲಿ ಪ್ರಾರಂಭವಾಯಿತು. ೧೯೯೫ರ ಡಿಸೆಂಬರ್ ನಲ್ಲಿ ಹಾಸನ ತಾಲ್ಲೂಕಿನ ಕಂದಲಿಗೆ ವರ್ಗವಣೆಯಾಯಿತು |
ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥರು | ಡಾ. ರಾಜೇಗೌಡ |
ಮೊಬೈಲ್ ಸಂಖ್ಯೆ | +91-9449866932 |
ದೂರವಾಣಿ ಸಂಖ್ಯೆ | +91-08172 200927 |
ಇಮೇಲ್-ವಿಳಾಸ | hassan.kvk@gmail.com kvk.Hassan@icar.gov.in |
ಜಾಲತಾಣದ ವಿಳಾಸ | www.kvkhassan.com ,Youtube channel name: KVK, Kandali Hassan |
ಅಂಚೆ ವಿಳಾಸ | ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥರು, ಕೃಷಿ ವಿಜ್ಞಾನ ಕೇಂದ್ರ, ಕಂದಲಿ, ಹಾಸನ -573217 |
ಲಭ್ಯವಿರುವ ಸೌಲಭ್ಯಗಳು | ಮಣ್ಣು ಮತ್ತು ನೀರು ಪರೀಕ್ಷೆ ಪ್ರಯೋಗಾಲಯ ರಾಗಿ, ಜೋಳ, ಭತ್ತ, ತೊಗರಿ, ತೆಂಗು, ಆಲೂಗೆಡ್ಡೆ, ಮಾವು, ಸಪೋಟ, ಗೊಂಡಬಿ ಹಾಗೂ ಇನ್ನು ಮುಂತಾದ ಬೆಳೆಗಳ ಸುಧಾರಿತ ತಳಿಗಳ ಪ್ರಾತ್ಯಕ್ಷಿಕೆ ಘಟಕ ಡ್ರಾಗನ್ ಪ್ರೂಟ್ ಪ್ರಾತ್ಯಕ್ಷಿಕೆ ಘಟಕ ಬೀಜೋತ್ಪಾದನಾ ಘಟಕಗಳು ಮೇವು ಬೆಳೆಗಳ ಪ್ರಾತ್ಯಕ್ಷಿಕೆ ಘಟಕ ಕುಡಿಕಾಂಡ ಆಲೂಗೆಡ್ಡೆ, ಅಡಿಕೆ, ತೆಂಗು, ನುಗ್ಗೆ, ಪಪ್ಪಾಯ, ಎಲಕ್ಕಿ ಮತ್ತು ಔಷಧಿ ಸಸ್ಯಗಳ ನರ್ಸರಿ ಔಷಧಿ ಸಸ್ಯಗಳ ನರ್ಸರಿ ರೇಷ್ಮೆ ಹುಳು ಸಾಕಾಣಿಕಾ ಘಟಕ ಸಿರಿಧಾನ್ಯಗಳ ಸಂಸ್ಕರಣಾ ಘಟಕ ಹೈನುಗಾರಿಕೆ ಘಟಕ ಕುರಿ ಮತ್ತು ಮೇಕೆ ಸಾಕಾಣಿಕೆ ಘಟಕ ಮೊಲ ಸಾಕಣಿಕೆ ಘಟಕ ಹಂದಿ ಸಾಕಾಣಿಕೆ ಘಟಕ ರೈತರ ತರಬೇತಿ ಮತ್ತು ವಸತಿ ನಿಲಯ ಕಿಸಾನ್ ಸಮೃದ್ಧಿ ಮಾರಟ ಮಳಿಗೆ (ಕೃಷಿಗೆ ಅತ್ಯಅವಶ್ಯಕವಿರುವ ಹಾಗೂ ಮಾರುಕಟ್ಟೆಯಲ್ಲಿ ಲಭ್ಯವಿಲ್ಲದಿರುವ ಕೃಷಿ ಪರಿಕರಗಳ ಮಾರಟ ಮಳಿಗೆ)ಕೃಷಿ ವಸ್ತುಪ್ರದರ್ಶನಾಲಯ |