ಕೃಷಿ ವಿಜ್ಞಾನ ಕೇಂದ್ರ, ರಾಮನಗರ ಜಿಲ್ಲೆ
ಚಂದೂರಾಯನಹಳ್ಳಿ, ಮಾಗಡಿ
ಸ್ಥಾಪನೆಯಾದ ವರ್ಷ | ಏಪ್ರಿಲ್ 2010 |
ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರು | ಡಾ. ಲತಾ ಆರ್. ಕುಲಕರ್ಣಿ |
ಮೊಬೈಲ್ ಸಂಖ್ಯೆ | +91 9449866918 |
ದೂರವಾಣಿ ಸಂಖ್ಯೆ | +91 80 29899388 |
ಪ್ಯಾಕ್ಸ್ | – – – |
ಮಿಂಚಂಚೆ | kvkramanagara@gmail.com kvk.Ramanagara@icar.gov.in |
ಅಂಚೆ ವಿಳಾಸ | ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರು ಐ.ಸಿ.ಎ.ಆರ್.- ಕೃಷಿ ವಿಜ್ಞಾನ ಕೇಂದ್ರ, ರಾಮನಗರ ಚಂದೂರಾಯನಹಳ್ಳಿ, ಕಲ್ಯಾಅಂಚೆ ಮಾಗಡಿ ತಾಲ್ಲೂಕು ರಾಮನಗರಜಿಲ್ಲೆ – 562 120 |
ಲಭ್ಯವಿರುವ ಸೌಲಭ್ಯಗಳು | ಪ್ರಾತ್ಯಕ್ಷಿಕಾ ಘಟಕಗಳು ಮಣ್ಣು ಮತ್ತು ನೀರು ಪರೀಕ್ಷೆ ಪ್ರಯೋಗಲಯ ಬೀಜೋತ್ಪಾದನಾ ಘಟಕ ಜೇನುಸಾಕಾಣಿಕೆ ಘಟಕ ಪಾಲಿಮನೆ ಘಟಕ ನೆರಳುಪರದೆ ಸಸ್ಯಗಾರ ಅಜೋಲ್ಲಾ ಘಟಕ ಎರೆಹುಳು ಘಟಕ ಔಷಧಿ ಸಸ್ಯಗಳ ಘಟಕ ರಸ ಮೇವು ತಯಾರಿಕಾ ಘಟಕ ಜೈವಿಕ ಅನಿಲ ಉತ್ಪಾದನಾ ಘಟಕ ಹೈನುಗಾರಿಕೆ ಘಟಕ ಕುರಿ ಮತ್ತು ಮೇಕೆ ಸಾಕಾಣಿಕೆ ಘಟಕ ಕೋಳಿ ಸಾಕಾಣಿಕ ಘಟಕ ಹೈನುಗಾರಿಕೆ ಮೇವಿನಬೆಳೆಗಳ ತಾಕು ಕುರಿ ಹಾಗೂ ಮೇಕೆಗೆ ಮೇವಿನ ಬೆಳೆಗಳ ತಾಕು ಪೌಷ್ಟಿಕ ಕೈ ತೋಟಮಾದರಿ ತಾಕು ಕೊಳವೆ ಬಾವಿ ಮರು ಪೂರಣ ಘಟಕ ಅಧಿಕ ಸಾಂದ್ರತೆಯಲ್ಲಿ ಮಾವು |