ಅಖಿಲ ಭಾರತ ಸಂಘಟಿತ ಸಂಶೋಧನಾ ಯೋಜನೆ – ಸೂರ್ಯಕಾಂತಿ, ಬೆಂಗಳೂರು


ಪ್ರಾಯೋಜನೆಯ ಹೆಸರು : ಅಖಿಲ ಭಾರತ ಸುಸಂಘಟಿತ ಸೂರ್ಯಕಾಂತಿ ಸಂಶೋಧನಾ ಪ್ರಾಯೋಜನೆ
ಸ್ಥಳ : ವಲಯ ಕೃಷಿ ಸಂಶೋಧನಾ ಕೇಂದ್ರ, ಕೃ.ವಿ.ವಿ., ಜಿ.ಕೆ.ವಿ.ಕೆ., ಬೆಂಗಳೂರು
ಸ್ಥಾಪನೆ : ೧೯೭೨
ಕಡ್ಡಾಯ / ಅಜ್ಞಾಪಕ ಗುರಿಗಳು :
ಸಂಶೋಧನಾ ಕಾರ್ಯಕ್ರಮಗಳು :
ಸಂಶೋಧನಾ ಸಾಧನೆಗಳು :


ತಂತ್ರಜ್ಞಾಗಳ ಅಭಿವೃದ್ಧಿ/ ಪೇಟೆಂಟ್/ ತಳಿಗಳ ಬಿಡುಗಡೆ/ ವಾಣೀಜ್ಯಿಕರಣ :
| ಕ್ರಮ ಸಂಖ್ಯೆ | ತಂತ್ರಜ್ಞಾಗಳ ಅಭಿವೃದ್ಧಿ | ವರ್ಷ |
| ಬೆಳೆ ಅಭಿವೃದ್ಧಿ: ಬಿ. ಸಂಕರಣ ತಳಿಗಳು/ ತಳಿಗಳ ಬಿಡುಗಡೆ | ||
| 1. | ಬಿ.ಎಸ್.ಎಚ್-೧ (ರಾಷ್ಟ್ರ ಮಟ್ಟದಲ್ಲಿ) | 1980 |
| 2. | ಇ.ಸಿ.68415 ತಳಿ (ರಾಜ್ಯ ಮಟ್ಟದಲ್ಲಿ) | 1974 |
| 3. | ಮಾರ್ಡನ್ ತಳಿ (ರಾಷ್ಟ್ರ ಮಟ್ಟದಲ್ಲಿ) | 1978 |
| 4. | ಕೆ.ಬಿ.ಎಸ್.ಎಚ್ -1 (ರಾಷ್ಟ್ರೀಯ ಮಟ್ಟದಲ್ಲ್ಲಿ) | 1992 |
| 5. | ಕೆ.ಬಿ.ಎಸ್.ಎಚ್ -41 (ರಾಜ್ಯ ಮಟ್ಟದಲ್ಲ್ಲಿ) | 2001 |
| 6. | ಕೆ.ಬಿ.ಎಸ್.ಎಚ್ -42 (ರಾಜ್ಯ ಮಟ್ಟದಲ್ಲ್ಲಿ) | 2001 |
| 7. | ಕೆ.ಬಿ.ಎಸ್.ಎಚ್ -44 (ರಾಷ್ಟ್ರ ಮಟ್ಟದಲ್ಲಿ) | 2002 |
| 8. | ಕೆ.ಬಿ.ಎಸ್.ಎಚ್ -53 (ರಾಜ್ಯ ಮಟ್ಟದಲ್ಲಿ) | 2008 |
| 9. | ಕೆ.ಬಿ.ಎಸ್.ಎಚ್ -78 (ರಾಜ್ಯ ಮಟ್ಟದಲ್ಲಿ) | 2018 |
| 10. | ಕೆ.ಬಿ.ಎಸ್.ಎಚ್ -85 (ರಾಷ್ಟ್ರೀಯ ಮಟ್ಟದಲ್ಲಿ) | 2022 |
ವಾಣೀಜ್ಯಿಕರಣ :
| ಕ್ರಮ ಸಂಖ್ಯೆ | ಸಾಧನೆಗಳು | ಅವಧಿ |
| 1. | ಮಧ್ಯಮ ಎತ್ತರ ಮತ್ತು ಮುಂಚಿತ ಮಾಗುವಿಕೆಯ 58 RxR ಮತ್ತು 12 B x B ಜೀನ್ ಪೂಲ್‌ಗಳನ್ನು ಅಭಿವೃದ್ಧಿ ಪಡಿಸಲಾಯಿತು. | 2015 – 2022 |
| 2. | ಅತಿ ಹೆಚ್ಚು ಒಲೀಕ್ ಆಮ್ಲ ಉಳ್ಳಾ 40 R x R ಮತ್ತು 5 B x B ಜೀನ್ ಪೂಲ್‌ಗಳನ್ನು ಅಭಿವೃದ್ಧಿ ಪಡಿಸಲಾಯಿತು | 2012-2022 |
| 3. | ಗಂಡು ತಳಿಗಳು (ಫರ್ಟಿಲಿಟಿ ರಿಸ್ಟೋರರ್) RHA 95-C-1, RHA 95-C-2, GKVK-1 ಅಭಿವೃದ್ಧಿ ಪಡಿಸಲಾಯಿತು | 2001- 2010 |
| 4. | 1830 ಸಿಂಗಲ್ ಕ್ರಾಸ್ ಸಂಕರಣ ತಳಿಗಳು ಮತ್ತು 283 ತ್ರೀವೇ ಸಂಕರಣ ತಳಿಗಳನ್ನು ಸಂಶ್ಲೇಷಿಸಲಾಗಿದೆ ಮತ್ತು ಮೌಲ್ಯಮಾಪನ ಮಾಡಲಾಗಿದೆ | 2001 – 2022 |
| 5. | ಕೇಂದ್ರವು 64 CMS ಲೈನ್‌ಗಳು ಹಾಗೂ ಅವುಗಳ ನಿರ್ವಾಹಕ ಲೈನ್‌ಗಳು, 320 ಫಲವತ್ತತೆ ಪುನಸ್ಥಾಪಕ/ ಗಂಡು ತಳಿಗಳು, 350 ಇನ್ಬೆçಡ್ ಲೈನ್‌ಗಳು, 34 ಜಿಪಿಬಿ ಲೈನ್‌ಗಳು, 98 ಬ್ಯಾಕ್ ಕ್ರಾಸ್ ಲೈನ್‌ಗಳು, 60 ಕನ್‌ಫೆಕ್ಷನರಿ ಲೈನ್‌ಗಳು ಮತ್ತು 4 ಅಲಂಕಾರಿಕ ಲೈನ್‌ಗಳನ್ನು ನಿರ್ವಹಿಸುತ್ತಿದೆ. | 2022 |
| 6. | ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನಲ್ಲಿ ಜರ್ಮ್ಪ್ಲಾಜಂ ಕ್ಷೇತ್ರ ದಿನಾಚರಣೆಯನ್ನು ನಡೆಸಲಾಯಿತು | 17-18,October 2014 |
| 7. | NBPGR, ನವದೆಹಲಿಗೆ ಜರ್ಮ್ಪ್ಲಾಜಂ ಲೈನ್‌ಗಳನ್ನು ಸಲ್ಲಿಸಲಾಗಿದೆ / ಠೇವಣಿ ಮಾಡಲಾಗಿದೆ. | 2018-2022 |
| 8. | ಬಿಡುಗಡೆಯಾದ ಎಲ್ಲಾ ಸಂಕರಣ ತಳಿಗಳ ಪೋಷಕ ರೇಖೆಗಳ ನಿರ್ವಹಣೆ ಸಂತಾನೋತ್ಪತ್ತಿಯನ್ನು ಅನುವಂಶಿಕ ಶುದ್ಧತೆಯನ್ನು ಕಾಪಾಡಿಕೊಳ್ಳಲು ತೆಗೆದುಕೊಳ್ಳಲಾಗಿದೆ | 2022 |
ಸಾಧನೆಗಳು :
ಬೆಳೆ ಉತ್ಪಾದನೆ ಹಾಗೂ ಸಂರಕ್ಷಣೆ ತಂತ್ರಜ್ಞಾನಗಳು :
ಬಿತ್ತನೆಯ ಸಮಯದಲ್ಲಿ ಒಂದು ಹೆಕ್ಟೇರ್‌ಗೆ ೨೦ ಕೆಜಿ ಝಿಂಕ್ ಸಲ್ಪೇಟ್‌ನ್ನು ಮಣ್ಣಿಗೆ ಸೇರಿಸುವುದು ಹಾಗೂ ಹೂವಾಡುವ ಸಮಯದಲ್ಲಿ ಶೇ. ೦.೨ ರಷ್ಟು ಬೋರಾಕ್ಸ್ನ್ನು ಸಿಂಪರಣೆ ಮಾಡುವುದು
ಎಲೆ ತಿನ್ನುವ ಹುಳುಗಳು ಹಾಗೂ ಹೆಲಿಕೋವರ್ಪ ಕೂರಕದ ನಿರ್ವಹಣೆಗೆ ಕ್ಲೋರಂಟ್ರಾನಿಲಿಪ್ರೋಲ್ ೧೮.೫ ಎಸ್ಸಿ ಬಳಕೆ ಬಿಟಿ ೧೨೭ರ ಬಳಕೆಗಿಂತ ಉತ್ತಮ.
ಪ್ರಶಸ್ತಿಗಳು :
ಪ್ರಾಯೋಜನೆಯಲ್ಲಿ ಅಭಿವೃದ್ಧಿ ಪಡಿಸಲಾದ ಮೂಲ ಸೌಕರ್ಯ ಮತ್ತು ಭೌತಿಕ ಸೌಲಭ್ಯಗಳು
ಇತರೆ ಕಾರ್ಯಕ್ರಮಗಳು :
ತರಬೇತಿ/ ಕ್ಷೇತ್ರೋತ್ಸವ/ / ಅಧಿಕ ಪ್ರಮಾಣದ ಪ್ರಾತ್ಯಕ್ಷಿಕೆಗಳು :
| ಕ್ರಮ ಸಂಖ್ಯೆ | ವಿಷಯ | ದಿನಾಂಕ | ಸ್ಥಳ |
| 1 |
ಹವಾಮಾನ ಬದಲಾವಣೆಯ ಪರಿಸ್ಥಿತಿಯಲ್ಲಿ ಎಣ್ಣೆಬೀಜ ಬೆಳೆಯುವ ಬುಡಕಟ್ಟು ರೈತರ ಜ್ಞಾನವನ್ನು ಹೆಚ್ಚಿಸಲು ತೈಲ ಬೀಜ ಬೆಳೆಗಳ ಸುಧಾರಿತ ಉತ್ಪಾದನಾ ತಂತ್ರಜ್ಞಾನಗಳು |
18/05/2022 ಣo 19/05/2022 | ಅ.ಭಾ.ಸು.ಸೂ.ಪ್ರಾ,
ಜಿ.ಕೆ.ವಿ.ಕೆ., ಬೆಂಗಳೂರು |
| 2 | ಸೂರ್ಯಕಾಂತಿ ಮುಂಚೂಣಿ ಪ್ರಾತ್ಯಾಕ್ಷಿಕೆಯ ಕ್ಷೇತ್ರ ದಿನ | 29.10.2022 | ಬೆಂಗ ಹಿರಿಯಬ್ಬೆ, ಹಿರಿಯೂರು ತಾ., ಚಿತ್ರದುರ್ಗ ಜಿಲ್ಲೆ |
| 3 | ಸರ್ಕಾರಿ ಮತ್ತು ಖಾಸಗಿ ಸೂರ್ಯಕಾಂತಿ ಸಂಕರಣ ತಳಿಗಳ ಕ್ಷೇತ್ರೋತ್ಸವ | 11.02.2023 | ಅ.ಭಾ.ಸು.ಸೂ.ಪ್ರಾ,
ಜಿ.ಕೆ.ವಿ.ಕೆ., ಬೆಂಗಳೂರು |
| 4 | ಸೂರ್ಯಕಾಂತಿ ತಳಿಗಳ ಕ್ಷೇತ್ರೋತ್ಸವ | 17.10.2014 -18.10.2014 | ಅ.ಭಾ.ಸು.ಸೂ.ಪ್ರಾ,
ಜಿ.ಕೆ.ವಿ.ಕೆ., ಬೆಂಗಳೂರು |
ಮುಂಚೂಣಿ ಪ್ರಾತ್ಯಕ್ಷಿಕೆ :
| ಕ್ರಮ ಸಂಖ್ಯೆ | ಮುಂಚೂಣಿ ಪ್ರಾತ್ಯಕ್ಷಿಕೆ | ಸ್ಥಳ | ವಿಸ್ತರಣೆ (ಎಕರೆ) | ಹಂಗಾಮು |
| 1 | ಕೆ.ಬಿ.ಎಸ್.ಎಚ್ -78 | ಗೌರಿಬಿದನೂರ್ ತಾ., ಚಿಕ್ಕಬಳ್ಳಪುರ ಜಿಲ್ಲೆ | 50 | ಹಿಂಗಾರು -2023 |
| 2 | ಕೆ.ಬಿ.ಎಸ್.ಎಚ್ -85 | ಚಳ್ಳಕೆರೆ ತಾ., ಚಿತ್ರದುರ್ಗ ಜಿಲ್ಲೆ | 50 | ಮುಂಗಾರು-2023 |
ಬಾಹ್ಯವಾಗಿ ಧನಸಹಾಯ ಪಡೆದು ಚಾಲಿಯಲ್ಲಿರುವ ಪ್ರಯೋಜನೆಗಳು :
| ಕ್ರಮ ಸಂಖ್ಯೆ | ಹೆಸರು | ಯೋಜನೆಗಳು | ಹಣಕಾಸು ನೆರವು | ಅವಧಿ | |
| 1. | ಡಾ. ಎಂ. ಎಸ್. ಉಮಾ (ಪ್ರಧಾನ ಸಂಶೋಧಕರು) | ಸೂರ್ಯಕಾಂತಿ ಬೆಳೆಯ ಪುನರಜ್ಜೀವನ ಪ್ರಾಯೋಜನೆ | ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆ ಅನ್ಮದಾನಿತ ಪ್ರಾಯೋಜನೆ, ಭಾರತ ಸರ್ಕಾರ | 57.34 ಲಕ್ಷ | 2022 ರಿಂದ
2025 |
| 2. | ಡಾ. ಕೆ. ಎಸ್. ಸೋಮಶೇಖರ್
(ಪ್ರಧಾನ ಸಂಶೋಧಕರು) |
ಫೈಟೊಟಾಕ್ಸಿಸಿಟಿ ಮತ್ತು ಕ್ಷೇತ್ರ ಬೆಳೆಗಳ ಆಯ್ಕೆಯ ಮೇಲೆ ಹೊಸ ಪೀಳಿಗೆಯ ಸಸ್ಯನಾಶಕ ಅಣುಗಳ ಪರಿಣಾಮಕಾರಿತ್ವದ ಅಧ್ಯಯನಗಳು | ಗಾದ್ರೇಜ್ ಅಗ್ರೋ ವೆಟ್ ಪ್ರೆವೆಟ್ ಲಿ ಮಿಟೆಡ್ | 4.38 ಲಕ್ಷ | 2023 ರಿಂದ
2024 |
| 3. | ಡಾ. ಕೆ. ಎಸ್. ಸೋಮಶೇಖರ್ (ಪ್ರಧಾನ ಸಂಶೋಧಕರು) |
ದಕ್ಷಿಣ ಕರ್ನಾಟಕದ ವಿವಿಧ ಕೃಷಿ ಹವಾಮಾನ ವಲಯಗಳಲ್ಲಿನ ರೈತರ ಪರಿಸರ ಸುಸ್ಥಿರ ಮತ್ತು ಜೀವನೋಪಾಯದ ಭದ್ರತೆಗಾಗಿ ಹೆಬ್ಬೇವು ಆಧಾರಿತ ಕೃಷಿ ಅರಣ್ಯ ಪ್ರಾಯೋಜನೆ | ಆರ್.ಕೆ.ವಿ.ವೈ., ಭಾರತ ಸರ್ಕಾರ | 32 ಲಕ್ಷ | 2019 ರಿಂದ
2022 |
Staff Profile

ಡಾ|| ಎಸ್.ಡಿ ನೆಹರು
ಹುದ್ದೆ : ಕಿರಿಯ ತಳಿಶಾಸ್ತ್ರಜ್ಞರು
ಶೈಕ್ಷಣಿಕ ಅರ್ಹತೆ : ಪಿಎಚ್ಡಿ
ವಿಷಯ ಪರಿಣತೆ : ಅನುವಂಶಿಯತೆ ಮತ್ತು ತಳಿಶಾಸ್ತ್ರ
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡ ದಿನ :15.02.2007
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ : 01.04.2015
nehrusd@uasbangalore.edu.in
nehrusd@gmail.com
9480302554

ಡಾ|| ಕೆ.ಎಂ ಶ್ರೀನಿವಾಸ ರೆಡ್ಡಿ
ಹುದ್ದೆ : ಕಿರಿಯ ಕೀಟಶಾಸ್ತ್ರಜ್ಞರು
ಶೈಕ್ಷಣಿಕ ವಿದ್ಯಾಭ್ಯಾಸ : ಪಿಎಚ್‌ಡಿ
ವಿಷಯ ಪರಿಣತೆ : ಕೀಟಶಾಸ್ತ್ರ
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡ ದಿನ : 15.07.2009
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ : 01.10.2013
kmsreddy@uasbangalore.edu.in
srinivasreddykm@gmail.com
9916196815

ಡಾ|| ಸಿ.ಪಿ. ಮಂಜುಳ
ಹುದ್ದೆ : ಕಿರಿಯ ಸಸ್ಯ ರೋಗಶಾಸ್ತ್ರಜ್ಞರು
ಶೈಕ್ಷಣಿಕ ವಿದ್ಯಾಭ್ಯಾಸ : ಪಿಎಚ್‌ಡಿ
ವಿಷಯ ಪರಿಣತೆ : ಸಸ್ಯರೋಗಶಾಸ್ತ್ರ
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡ ದಿನ : 15.07.2009
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ : 08.03.2019
manjulapoovi@uasbangalore.edu.in
manjula.poovaiah@rediffmail.com
9916930120

ಡಾ|| ಕೆ.ಎಸ್ ಸೋಮಶೇಕರ್
ಹುದ್ದೆ : ಕಿರಿಯ ಬೇಸಾಯಶಾಸ್ತ್ರಜ್ಞರು
ಶೈಕ್ಷಣಿಕ ವಿದ್ಯಾಭ್ಯಾಸ : ಪಿಎಚ್‌ಡಿ
ವಿಷಯ ಪರಿಣತೆ : ಬೇಸಾಯಶಾಸ್ತ್ರ
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡ ದಿನ : 30.01.2018
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ : 08.07.2019
kssomashekar@uasbangalore.edu.in
somashekar.ks18@gmail.com
9620475872

ಶ್ರೀ.ದತ್ತಾತ್ರೇಯ ಭಟ್
ಹುದ್ದೆ : ತಾಂತ್ರಿಕ ಅಧಿಕಾರಿ
ಶೈಕ್ಷಣಿಕ ವಿದ್ಯಾಭ್ಯಾಸ : ಎಂಎಸ್ಸಿ
ವಿಷಯ ಪರಿಣತೆ : ಸಸ್ಯ ಜೈವಿಕ ತಂತ್ರಜ್ಞಾನ
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡ ದಿನ : 14.12.2013
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ : 14.12.2013
dgbhatbio@uasbangalore.edu.in
dattagb@gmail.com
9449132968

ಡಾ. ಅರ್ಜುಮನ್ ಬಾನು
ಹುದ್ದೆ : ತಾಂತ್ರಿಕ ಅಧಿಕಾರಿ
ಶೈಕ್ಷಣಿಕ ವಿದ್ಯಾಭ್ಯಾಸ : ಪಿಎಚ್‌ಡಿ
ವಿಷಯ ಪರಿಣತೆ : ಕೃಷಿ ವ್ಯವಹಾರ ನಿರ್ವಹಣೆ
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡ ದಿನ : 10.12.2013
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ : 28.08.2022
anjuzoya05@gmail.com
8095785704

ಶ್ರೀ.ಎಸ್. ಜಗದೀಶ
ಹುದ್ದೆ : ಹಿರಿಯ ಕ್ಷೇತ್ರ ಸಹಾಯಕರು
ಶೈಕ್ಷಣಿಕ ವಿದ್ಯಾಭ್ಯಾಸ :10th
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡ ದಿನ : 06.8.1993
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ : 01.05.1996
9449342662

ಎನ್. ಮಂಜುನಾಥ
ಹುದ್ದೆ : ಹಿರಿಯ ಕ್ಷೇತ್ರ ಸಹಾಯಕರು
ಶೈಕ್ಷಣಿಕ ವಿದ್ಯಾಭ್ಯಾಸ : PUC
ಯುಎಎಸ್ ಬೆಂಗಳೂರು ನಲ್ಲಿ ವರದಿ ಮಾಡಿಕೊಂಡ ದಿನ : 01.07.2013
ಪ್ರಾಯೋಜನೆಗೆ ವರದಿ ಮಾಡಿಕೊಂಡ ದಿನ :16.02.2018
9341279975


