IIRF 2026 UAS Bangalore Ranking
UAS Bangalore Ranked 7th in IIRF Ranking ದೇಶದಲ್ಲಿಯೇ ಪ್ರತಿಷ್ಠಿತ ಐಐಆರ್ಎಫ್ ಶ್ರೇಯಾಂಕದಲ್ಲಿ ಕೃಷಿ ವಿಶ್ವವಿದ್ಯಾನಿಲಯ ಬೆಂಗಳೂರಿಗೆ 7ನೇ ಸ್ಥಾನ ಭಾರತದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಶ್ರೇಯಾಂಕ ವ್ಯವಸ್ಥೆಯಾದ ಇಂಡಿಯನ್ ಇನ್ಸ್ಟಿಟ್ಯೂಷನಲ್ ಶ್ರೇಯಾಂಕ ಫ್ರೇಮ್ವರ್ಕ್ (IIRF) – 2026ರ ಶ್ರೇಯಾಂಕ ಪಟ್ಟಿಯಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯ ದೇಶದ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯಗಳ ಸಾಲಿನಲ್ಲಿ 7ನೇ ಸ್ಥಾನ ಪಡೆದು ತನ್ನ ಶ್ರೇಷ್ಠತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಇದರೊಂದಿಗೆ,...


