ಕೃಷಿ ವಿಜ್ಞಾನ ಕೇಂದ್ರ, ಕುರುಬೂರು ಫಾರಂ, ಚಿಂತಾಮಣಿ, ಚಿಕ್ಕಬಳ್ಳಾಪುರ ಜಿಲ್ಲೆ
| ಸ್ಥಾಪನೆಯಾದ ವರ್ಷ | ಮಾರ್ಚ್ ೨೦೦೬ |
| ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು | ಡಾ. ಪಾಪಿರೆಡ್ಡಿ ಎಂ. |
| ಮೊಬೈಲ್ ಸಂಖ್ಯೆ: | +91 9449866930 |
| ದೂರವಾಣಿ ಸಂಖ್ಯೆ | – |
| ಇಮೇಲ್ | kvkcbpura@gmail.com |
| ಅಂಚೆ ವಿಳಾ¸À | ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರು
ಕೃಷಿ ವಿಜ್ಞಾನ ಕೇಂದ್ರ ಕುರುಬೂರು ಫಾರಂ, ಚಿಂತಾಮಣಿ – ೫೬೩೧೨೫ ಚಿಕ್ಕಬಳ್ಳಾಪುರ ಜಿಲ್ಲೆ |
| ಲಭ್ಯವಿರುವ ಸವಲತ್ತುಗಳು | ಮಣ್ಣು ಮತ್ತು ನೀರು ಪರೀಕ್ಷಾ ಪ್ರಯೋಗಾಲಯ
ಸಮಗ್ರ ಕೃಷಿ ಪದ್ಧತಿ ಮಾದರಿ ಘಟಕ ಎರೆಹುಳು ಗೊಬ್ಬರ ಘಟಕ ಹೈನುಗಾರಿಕಾ ಘಟಕ ಅಜೋಲ್ಲಾ ಘಟಕ ನರ್ಸರಿ ಘಟಕ ಮೇವು ಪ್ರಾತ್ಯಕ್ಷಿಕೆ ಘಟಕ ಕುರಿ ಮತ್ತು ಕೋಳಿ ಸಾಕಾಣಿಕಾ ಘಟಕ ಸುಸಜ್ಜಿತ ತರಬೇತಿ ಸಭಾಂಗಣ ರೈತರ ವಸತಿ ನಿಲಯ ಮಾರಾಟ ಕೇಂದ್ರ |



























