ನೋಡಲ್ ಅಗ್ರಿಕಲ್ಚರಲ್ ಎಜುಕೇಶನ್ ಸೆಲ್ (ನೋಡಾಕ್) -ಐಸಿಎಆರ್

ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು, ಭಾರತೀಯ ಕೃಷಿ ಅನುಸಂಧಾನ ಪರಿಷತ್, ನವದೆಹಲಿ ಇವರ ಅಪೇಕ್ಷೆ ಮೇರೆಗೆ ನೋಡಲ್ ಕೃಷಿ ಕೋಶ- ಐಸಿಎಆರ್‌ ಅನ್ನು ದಿನಾಂಕ 28.07.2016. ರಂದು ಸ್ಥಾಪಿಸಿತು.
ಈ ಕೋಶವು ಕೃಷಿ ವಿಶ್ವವಿದ್ಯಾಲಯ, ಬೆಂಗಳೂರು, ಹಾಗು ಐಸಿಎಆರ್‌ ನ ಕೃಷಿ ಶಿಕ್ಷಣ ವಿಭಾಗಕ್ಕೆ ಸಂಬಂಧಿಸಿದ ಎಲ್ಲಾ ವಿಷಯಗಳ ಬಗ್ಗೆ ಸಂಪರ್ಕ ಸಾಧಿಸುವ ಜವಾಬ್ದಾರಿಯನ್ನು ಹೊಂದಿದ್ದು, ಈ ಕಾರ್ಯಗಳನ್ನು ಏಕ ಗವಾಕ್ಷಿ ವ್ಯವಸ್ಥೆಯ ಮೂಲಕ ನಿರ್ವಹಿಸುವುದು ಇದರ ಆದ್ಯ ಕೆಲಸವಾಗಿರುತ್ತದೆ.
ಈ ಕೋಶವು ವಿದ್ಯಾರ್ಥಿಗಳ ಫೆಲೋಶಿಪ್ ಮತ್ತು ಅಭಿವೃದ್ಧಿ ಅನುದಾನ, ಗ್ರಂಥಾಲಯ ಅಭಿವೃದ್ಧಿ ಅನುದಾನ - ಇವುಗಳ ವಾರ್ಷಿಕ ಬೇಡಿಕೆ ತಯಾರಿಸಿ ಸಲ್ಲಿಸುವುದು, ವಾರ್ಷಿಕ ವರದಿ ತಯಾರಿಸುವುದು, ಹಾಗೂ ಶಿಕ್ಷಣ ವಿಭಾಗಕ್ಕೆ ಸಂಬಂಧಿಸಿದ ಎಲ್ಲಾ ಕಾಗದ ಪತ್ರಗಳನ್ನು ಕ್ರೋಡೀಕರಿಸಿ, ಪರಿಶೀಲಿಸಿ, ವ್ಯವಸ್ಥಿತವಾಗಿ ಸುಧಾರಿಸಿ, ಏಕ ಗವಾಕ್ಷಿಯ ಅಡಿಯಲ್ಲಿ ಐಸಿಎಆರ್‌ಗೆ ಸಮಯಕ್ಕೆ ಸರಿಯಾಗಿ ಸಲ್ಲಿಸುವ ಜವಾಬ್ದಾರಿಯನ್ನು ಹೊಂದಿದೆ.
Training Programmes Conducted under PPMC,Nodal Office to ICAR, Skill Development Centre

Sl. No

Year

SC SP Training Programmes

TSP Training Programmes

Other important Day celebration

1

2020-21

17

-

10

2

2021-22

40

53

10

3

2022-23

23

37

10

 

Staffs of (NODAEC)-ICAR :
siddayya
Dr. Siddayya
M.Sc. and Ph.D. (Agril. Economics), IARI, New Delhi,
Head & Co-ordinator,PPMC,
Office of The Vice-Chancellor,
UAS, Bangalore
This email address is being protected from spambots. You need JavaScript enabled to view it.
+91-9640689311
+91-80-23330153 extn 254
Dr. Vinay-Kumar-R
ಡಾ. ವಿನಯ್ ಕುಮಾರ್ ಆರ್..
ಸಹ ನೋಡಲ್ ಅಧಿಕಾರಿ, ಕೃಷಿ ಶಿಕ್ಷಣ-ಐಸಿಎಆರ್ ಉಪಕುಲಪತಿಗಳ ಕಚೇರಿ
ಯುಎಎಸ್, ಜಿಕೆವಿಕೆ, ಬೆಂಗಳೂರು -560 065
This email address is being protected from spambots. You need JavaScript enabled to view it.
This email address is being protected from spambots. You need JavaScript enabled to view it.
9900714684
23330153 Extn. 254

Additional information