ಮಹತ್ತರ ಸಾಧನೆಗಳು

ಪ್ರಮುಖ ಸಂಶೋಧನೆ
ಸಾವಯವ ಕೃಷಿ
ARS, ನಾಗನಹಳ್ಳಿಯ ಕೃಷಿ ಸಂಶೋಧನಾ ಕೇಂದ್ರವನ್ನು ಸಾವಯವ ಕೃಷಿ ಸಂಶೋಧನೆಗೆ ಮುಡಿಪಾಗಿರಿಸಲಾಗಿದೆ
ಹಾಸನದ ಜೈವಿಕ ಇಂಧನ ಪಾರ್ಕ್
- 184 ಎಣ್ಣೆ ಬೀಜ ಬೆಳೆಗಾರರ ಮತ್ತು ಸಂಗ್ರಾಹಕರ ಸಂಘಗಳನ್ನು ಆಯೋಜಿಸಿದೆ
- 57 ಸಂಪೂರ್ಣ ಜೈವಿಕ ಇಂಧನ ಗ್ರಾಮಗಳನ್ನು ಸ್ಥಾಪಿಸಿದೆ.
  • ಜೈವಿಕ ಇಂಧನ ಪ್ರಭೇದಗಳ ಉನ್ನತ ವಿಧಗಳನ್ನು ಗುರುತಿಸುವಿಕೆ.
  • ಹೊಸ ಜೈವಿಕ ಇಂಧನ ಪ್ರಭೇದಗಳನ್ನು ಪರಿಚಯಿಸುವುದು
  • ಪಿತೃ ಸಸ್ಯಗಳ, ಸಸಿಮಡಿ ತಂತ್ರಗಳ ಹಾಗೂ ಸಸಿಗಳ ಕಸಿಗಳ ಸ್ಥಾಪನೆ
  • ಎಣ್ಣೆ ಉತ್ಪಾದನೆ, ಗುಣಮಟ್ಟ ಮುಂತಾದವುಗಳ ಅಣು ಮತ್ತು ಜೈವಿಕ ರಾಸಾಯನಿಕ ಅಧ್ಯಯನಗಳು.
ಬೆಳೆ ಸುಧಾರಣೆ

ರೈತ ಸಮುದಾಯದ ಅನುಕೂಲಕ್ಕಾಗಿ ಆಹಾರ ಧಾನ್ಯಗಳು, ಬೇಳೆಕಾಳುಗಳು, ಎಣ್ಣೆ ಬೀಜಗಳು ಮುಂತಾದವುಗಳ ಸಂಕರಣ ಹಾಗೂ ಅಧಿಕ ಇಳುವರಿ ತಳಿಗಳ ಬಿಡುಗಡೆ.

ವಿಶ್ವವಿದ್ಯಾನಿಲಯವು ಪ್ರಾರಂಭವಾದಾಗಿನಿಂದ 196 ತಳಿ / ಸಂಕರಣ ತಳಿಗಳನ್ನು ಬಿಡುಗಡೆ ಮಾಡಿದೆ.

2016-17ರ ಸಾಲಿನಲ್ಲಿ ಎಂಟು ಹೊಸ ತಳಿಗಳು ಬಿಡುಗಡೆಯಾಗಿವೆ

2016-17ರ ಸಾಲಿನಲ್ಲಿ ಅಭಿವೃದ್ಧಿಪಡಿಸಿದ ತಂತ್ರಜ್ಞಾನಗಳು
ಅಭಿವೃದ್ಧಿಗೊಂಡ ತಂತ್ರಜ್ಞಾನಗಳು ಸಂ.
1. ಬೆಳೆ ಉತ್ಪಾದನೆ 12
2. ಪೀಡೆ ನಿಯಂತ್ರಣ 3
3.ರೋಗ ನಿಯಂತ್ರಣ 5
4. ಬೀಜ ತಂತ್ರಜ್ಞಾನ 2#
5. ತೋಟಗಾರಿಕೆ 3
6. ಕಳೆ ನಿಯಂತ್ರಣ 2
7. ಆಹಾರ ಮತ್ತು ಪೋಷಣೆ 5*
ಒಟ್ಟು 32

*ವಾಣಿಜ್ಯೀಕರಣ # ತಂತ್ರಜ್ಞಾನ ವರ್ಗಾವಣೆ

ಕಳೆದ 10 ವರ್ಷಗಳಲ್ಲಿ (2007-08ರಿಂದ 2016-17) ಅಭಿವೃದ್ಧಿಪಡಿಸಿದ ಹೊಸ ಬೆಳೆ ತಳಿಗಳು / ಸಂಕರಣ ತಳಿಗಳು ಮತ್ತು ತಂತ್ರಜ್ಞಾನಗಳು.
ತಂತ್ರಜ್ಞಾನ ತಂತ್ರಜ್ಞಾನ ತಳಿಗಳ ಸಂಖ್ಯೆ / ಸಂಕರಣ ತಳಿಗಳು ಮತ್ತು ತಂತ್ರಜ್ಞಾನಗಳು
2007-08 2008-09 2009-10 2010-11 2011-12 2012-13 2013-14 2014-15 2015-16 2016-17 ಒಟ್ಟು
ಅ) ತಳಿಗಳು 9 7 5 6 6 1 2 3 5 8 52
 
ಆ) ತಂತ್ರಜ್ಞಾನ                      
1. ಬೆಳೆ ಉತ್ಪಾದನೆ 4 10 9 11 5 4 7 9 12 78
2. ಪೀಡೆ ನಿಯಂತ್ರಣ 9 3 5 5 3 4 1 2+1# - 3 36
3.ರೋಗಗಳ ನಿಯಂತ್ರಣ 5 1 - 3 5 1 4 3 3 5 30
4. ರೇಷ್ಮೆ ಕೃಷಿ - - - - - 1+2# - - 3
5. ಬೀಜ ತಂತ್ರಜ್ಞಾನ - 2 1 - - 1 - 1# - 2# 7
6. ತೋಟಗಾರಿಕೆ 5 2  2 2 1 - - 4 3 21
7. ಕಳೆ ನಿಯಂತ್ರಣ 1 4 2 - - - 2 6 3 2 20
8. ಕೃಷಿ ಇಂಜಿನಿಯರಿಂಗ್ - 2 - 1 1 - - - - 8
9. ಆಹಾರ ಮತ್ತು ಪೋಷಣೆ - 3 5 - 2* - - - 5* 16
10.ಮೀನುಗಾರಿಕೆ ವಿಜ್ಞಾನಗಳು - - - - - 2 - - - 2
ಒಟ್ಟು (ಆ) 24 27 24 22 22 15 13 23 19 32 221
ಒಟ್ಟು (ಅ+ಆ) 33 34 29 28 28 16 15 26 24 40 273

*ವಾಣಿಜ್ಯೀಕರಣ # ತಂತ್ರಜ್ಞಾನ ವರ್ಗಾವಣೆ

 

Additional information