ಸ್ನಾತಕ ಪದವಿ ಕೋರ್ಸ್ ಗಳು

ಕೃಷಿ ಅಧ್ಯಯನ ವಿಭಾಗದಲ್ಲಿ ವಿಶ್ವವಿದ್ಯಾಲಯವು 6 ಸ್ನಾತಕ ಪದವಿಗಳನ್ನು ನೀಡುತ್ತಿದೆ. ಈ ಪದವಿಗಳ ಕಾಲಾವಧಿಯು 4 ವರ್ಷಗಳಾಗಿದ್ದು, ವಿಶ್ವವಿದ್ಯಾಲಯ 6 ವಿವಿಧ ಆವರಣಗಳಲ್ಲಿ ವ್ಯಾಪಿಸಿದೆ.
ಆವರಣ ಕಾಲೇಜು ನೀಡುತ್ತಿರುವ ಪದವಿ ಪ್ರಾರಂಭಿಸಿದ ವರ್ಷ
ಜಿ.ಕೆ.ವಿ.ಕೆ., ಆವರಣ ಬೆಂಗಳೂರು ಕೃಷಿ ಕಾಲೇಜು ಬಿ.ಎಸ್‍ಸಿ. (ಆನರ್ಸ್.) ಕೃಷಿ
ಬಿ.ಎಸ್‍ಸಿ. (ಆನರ್ಸ್.) ಕೃಷಿ ವ್ಯವಹಾರ ನಿರ್ವಹಣೆ
1965
1976, 2020-21 ರಿಂದ ಪದವಿಯ ಹೆಸರು ಬದಲಾವಣೆಯಾಗಿದೆ
ಮಂಡ್ಯ, ಆವರಣ ಕೃಷಿ ಕಾಲೇಜು ಬಿ.ಎಸ್‍ಸಿ. (ಆನರ್ಸ್.) ಕೃಷಿ 1991
ಹಾಸನ, ಆವರಣ ಕೃಷಿ ಕಾಲೇಜು ಬಿ.ಎಸ್‍ಸಿ. (ಆನರ್ಸ್.) ಕೃಷಿ
ಬಿ.ಟೆಕ್. (ಜೈವಿಕ ತಂತ್ರಜ್ಞಾನ)
ಬಿ.ಟೆಕ್. (ಆಹಾರ ತಂತ್ರಜ್ಞಾನ)
2007-08
2007-08
2007-08
ಚಿಂತಾಮಣಿ, ಆವರಣ ರೇಷ್ಮೆ ಕೃಷಿ ಕಾಲೇಜು ಬಿ.ಎಸ್‍ಸಿ. (ಆನರ್ಸ್.) ಕೃಷಿ
ಬಿ.ಎಸ್‍ಸಿ. (ಆನರ್ಸ್.) ರೇಷ್ಮೆಕೃಷಿ
2007
1982
ಚಾಮರಾಜನಗರ, ಆವರಣ ಕೃಷಿ ಕಾಲೇಜು ಬಿ.ಎಸ್‍ಸಿ. (ಆನರ್ಸ್.) ಕೃಷಿ 2018-2019
ಜಿ.ಕೆ.ವಿ.ಕೆ., ಆವರಣ ಬೆಂಗಳೂರು ಕೃಷಿ ಇಂಜಿನಿಯರಿಂಗ್ ಕಾಲೇಜು ಬಿ.ಟೆಕ್. (ಕೃಷಿ ಇಂಜನಿಯರಿಂಗ್) 1996
2018-2019 ಕಾಲೇಜು ಪ್ರಾರಂಭವಾದ ವರ್ಷ

 

Additional information