ಕೃಷಿ ಜ್ಞಾನ ನಿರ್ವಹಣಾ ಘಟಕ (ಎ.ಕೆ.ಎಂ.ಯು)

Dr. Ganesamoorthi, S., M.Sc. (Agri.), Ph.D.
Head, AKMU
Information & Communication Management
Dept. of Agricultural Extension, CoA, GKVK
+91-9731876687
ಮುನ್ನೋಟ :
ಮಾಹಿತಿ ಯುಗದ ಆಗಮನವು ಭಾರತೀಯ ಕೃಷಿಗೆ ಹೊಸ ಹೊಸ ಸವಾಲುಗಳನ್ನು ಮತ್ತು ಅವಕಾಶಗಳನ್ನು ಒದಗಿಸಿದೆ. ನಮ್ಮ ಕೃಷಿಯ ವಿಸ್ತಾರತೆ ಮತ್ತು ವೈವಿಧ್ಯತೆಯು ನಮ್ಮ ಕೃಷಿಕರಲ್ಲಿ ನಂಬಲಾಗದಷ್ಟು ವೈವಿಧ್ಯಮಯ ಪದ್ದತಿಗಳು ಮತ್ತು ಅಭ್ಯಾಸಗಳನ್ನು ಹೊಂದಿದ ಅಂಶದಿಂದ ಪ್ರತಿಪಾದಿಸುತ್ತದೆ. ಹೊಸ ವಿಶ್ವ ಆರ್ಥಿಕ ನಿಯಮ ಮತ್ತು ಜಾಗತೀಕರಣವು ತ್ವರಿತ ಮತ್ತು ಪರಿಣಾಮಕಾರಿ ಮೂಲಸೌಕರ್ಯ, ಉತ್ತಮ ಸಂಪನ್ಮೂಲ ನಿರ್ವಹಣೆ ಮತ್ತು ಅಸ್ತಿತ್ವದಲ್ಲಿರುವ ಕೃಷಿ ಉತ್ವಾದನಾ ವ್ಯವಸ್ಥೆಯ ಮಾರುಕಟ್ಟೆಗಳ ಬದಲಾವಣೆ ಬಯಸುತ್ತದೆ. ತುರ್ತಾಗಿ ಈ ಅವಶ್ಯಕತೆಗಳನ್ನು ಪೂರೈಸಲು ಕೃಷಿ ಮಾಹಿತಿ ಅತ್ಯಗತ್ಯವಾಗಿದೆ. ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಜಾಗತಿಕ ಮಟ್ಟದಲ್ಲಿ ತ್ವರಿತ ಮಾಹಿತಿ ಲಭ್ಯದಿಂದ ಭಾರತೀಯ ಕೃಷಿಯ ಭವಿಷ್ಯದ ಸವಾಲುಗಳನ್ನು ನಿಭಾಯಿಸಲು ದಾರಿ ಮಾಡಿಕೊಡುತ್ತದೆ. ಕೃಷಿ ಜ್ಞಾನ ನಿರ್ವಹಣಾ ಘಟಕ (ಎ.ಕೆ.ಎಂ.ಯು),VIII ಯೋಜನೆಯ ಅಂತಿಮ ವರ್ಷಗಳಲ್ಲಿ ರಾಷ್ಟ್ರೀಯ ಕೃಷಿ ಸಂಶೋಧನಾ ಯೋಜನೆಯ (NARP) ಹಣವನ್ನು ಬಳಸಿಕೊಂಡು ಅಸ್ತಿತ್ವಕ್ಕೆ ಬಂದಿತು. ರಾಷ್ಟ್ರೀಯ ಕೃಷಿ ಸಂಶೋಧನಾ ಮಾಹಿತಿ (ಎನ್.ಎ.ಆರ್.ಎಸ್) ವ್ಯವಸ್ಥೆ ಅಡಿಯಲ್ಲಿ ಆಧುನಿಕ ಸಾಧನಗಳನ್ನು ಬಳಸಿಕೊಂಡು ಮಾಹಿತಿ ನಿರ್ವಹಣಾ ತಂತ್ರಜ್ಞಾನವನ್ನು ಬಲಪಡಿಸುವುದು ಎ.ಕೆ.ಎಮ್.ಯುನ ಗುರಿಯಾಗಿದೆ. ಇದರಿಂದಾಗಿ ಕೃಷಿ ಸಂಶೋಧನೆ ಹೆಚ್ಚು ಸಮರ್ಥ ಮತ್ತು ಪರಿಣಾಮಕಾರಿಯಾಗುತ್ತದೆ.

  • To put information close to managers and scientists.
  • To build the capacity to organize, store, retrieve and use the relevant information into the agricultural research infra-structure.
  • To share the information over NARS and
  • To improve the capacity to plan, execute, monitor and evaluate research programs.

A beginning was made by the Indian Council of Agricultural Research (ICAR), New Delhi, providing bare minimum hardware and software to 49 ICAR Institutes, 10 Project Directorates, 27 National Research Centers (NRCs), 28 State Agricultural Universities (SAUs) and 120 Zonal Research Stations (ZRSs). This enabled these institutions to get electronically connected and have E-mail facility. All the SAUs were encouraged to create Local Area Networks (LANs) in their campuses.
The AKMU has four information modules namely;
Agricultural Research Personal Information System (ARPIS).
Agricultural Research Financial Information System (ARFIS).
Agricultural Research Library Information System (ARLIS) and
Agricultural Research Management Information System (ARMIS).
In addition, training and Agriculture Research Information Centre (ARIC) are integral part of the over all effort.

  • Monitoring of AKMU Cell at GKVK and in all constituent colleges and ZARS at different campuses of the University.
  • Conducting training programme about AKMU for the personnel who are working at all constituent colleges and ZARS of the University.
  • Maintenance of Internet connectivity at GKVK and Hebbal.
  • Design and development of University website with the assistance of web designer.
  • Maintenance and updating of UAS website periodically.
  • Maintenance of mail server and provide e-mail IDs to the users.
  • Providing assistance to the LAN clients in accessing internet.
  • Scheduling and conducting of AKMU Committee meeting and attending to all the works entrusted by the AKMU Committee including modernization, purchase and maintenance of hardware and software as per the procedures.

Additional information