ಕ್ಷೇತ್ರ ಪ್ರಯೋಗಗಳು

ಕ್ಷೇತ್ರ ಬೆಳೆಗಳಲ್ಲಿ ಹೊಸ ತಳಿಗಳ ಬಿಡುಗಡೆಯ ವಿಧಾನ
ಹೊಸ ಕ್ಷೇತ್ರ ಪ್ರಯೋಗಗಳು
2021-22ರಲ್ಲಿ, ಭತ್ತ, ನೆಲಗಡಲೆ, ಹರಳು, ಎಳ್ಳು, ಹುಚ್ಚೆಳ್ಳು, ಬಂಬಾರ ನೆಲಗಡಲೆ, ಮೇವಿನ ಜೋಳದ, ಕೊರಲೆ ಬೆಳೆಗಳಲ್ಲಿ ಒಟ್ಟು 9 ಹೊಸ ತಳಿಗಳ ಕ್ಷೇತ್ರ ಪ್ರಯೋಗಗಳು ಮತ್ತು ಬೆಳೆ ಉತ್ಪಾದನೆ ಪದ್ಧತಿಯಲ್ಲಿ ಒಟ್ಟು 11 ಕ್ಷೇತ್ರ ಪ್ರಯೋಗಗಳನ್ನು ರೈತರ ತಾಕುಗಳಲ್ಲಿ ಕೈಗೊಳ್ಳಲು ಶಿಫಾರಸ್ಸು ಮಾಡಲಾಗಿದೆ.
ತಳಿ ಪ್ರಯೋಗಗಳು
ಕ್ರ. ಸಂ ಬೆಳೆ ತಳಿ ಶಿಫಾರಸ್ಸು ಮಾಡಲಾದ ವಲಯ
1 ಭತ್ತ ಕೆ.ಎಂ.ಪಿ-225 6
2 ಭತ್ತ ಆರ್.ಎನ್.ಆರ್-15048 6
3 ನೆಲಗಡಲೆ ಜಿ.ಕೆ.ವಿ.ಕೆ-39 5
4 ಕೊರಲೆ ಜಿ.ಪಿ.ಯು.ಬಿ.ಟಿ.-2 5 and 6
5 ಹರಳು ಐ.ಸಿ.ಹೆಚ್-66 5 and 6
6 ಹುಚ್ಚೆಳ್ಳು ಕೆ.ಬಿ.ಎನ್-2 5 and 6
7 ಎಳ್ಳು ಜಿ.ಕೆ.ವಿ.ಕೆ.ಎಸ್-1 5
8 ಬಂಬಾರ ನೆಲಗಡಲೆ ಸಿ.ಜಿ.ಕೆ-ಎಸ್.ಬಿ-42 5
9 ಮೇವಿನ ಜೋಳ ಸಿ.ಎನ್.ಎಫ್.ಎಸ್.1 6

 

ಬೆಳೆ ಉತ್ಪಾದನೆ ಪದ್ಧತಿಗಳು
ಬೇಸಾಯಶಾಸ್ತ್ರ
  • ನೇರ ಬಿತ್ತನೆ ಭತ್ತದಲ್ಲಿ ಕಳೆ ನಿರ್ವಹಣೆ
  • ಹಾರಕ ಬೆಳೆಯಲ್ಲಿ ಉದಯೋತ್ತರ ಕಳೆನಾಶಕಗಳ ಮೌಲ್ಯಮಾಪನೆ
  • ಹವಮಾನ ಬದಲಾಣೆಯ ಸನ್ನಿವೇಶದಲ್ಲಿ ವಿವಿಧ ಪಾಕ್ಷಿಕ ಬಿತ್ತನೆಗಳಿಂದ ಸಿರಿಧಾನ್ಯ ಬೆಳೆಗಳಲ್ಲಾಗುವ ಪರಿಣಾಮಗಳು
  • ಕೊರಲೆ ಬೆಳೆ ಕಾರ್ಯಕ್ಷಮತೆಯ ಮೇಲೆ ರಸಗೊಬ್ಬರ ಮತ್ತು ಬೆಳೆ ಅಂತರಮಟ್ಟಗಳ ಪರಿಣಾಮ
  • ಏರೋಬಿಕ್ ಭತ್ತದಲ್ಲಿ ರಸಾವರಿ
  • ಸೂರ್ಯಕಾಂತಿ ಬೆಳೆಯಲ್ಲಿ ಉದಯೋತ್ತರ ಕಳೆನಾಶಕ ಬಳಕೆ
  • ಭತ್ತದ ಒಣ ಸಸಿಮಡಿಯಲ್ಲಿ ಉದಯೋತ್ತರ ಮತ್ತು ಉದಯಪೂರ್ವ ಕಳೆನಾಶಕಗಳಿಂದ ಕಳೆ ನಿರ್ವಹಣೆ
  • ಭತ್ತದ ಕೆಸರು ಸಸಿಮಡಿಯಲ್ಲಿ ಉದಯೋತ್ತರ ಕಳೆನಾಶಕಗಳ ಕಳೆ ನಿರ್ವಹಣೆ
  • ರಾಗಿ-ಅಲಸಂದೆ ಬೆಳೆ ಪದ್ಧತಿಯಲ್ಲಿ ರಂಜಕದಿಂದ ಪುಷ್ಟೀಕರಿಸಿದ ಗೊಬ್ಬರವನ್ನು ಬಳಸುವುದರಿಂದ ಬೆಳೆಯ ಇಳುವರಿ ಮತ್ತು ಮಣ್ಣಿನ ಗುಣದರ್ಮಗಳ ಮೇಲೆ ಆಗುವ ಪರಿಣಾಮ
ಮಣ್ಣು ವಿಜ್ಞಾನ ಮತ್ತು ಕೃಷಿ ರಸಾಯನಶಾಸ್ತ್ರ
  • ಕ್ಷಾರೀಯ ಮಣ್ಣಿನಲ್ಲಿ ಭತ್ತದ ಬೆಳವಣಿಗೆ ಹಾಗೂ ಇಳುವರಿಯ ಮೇಲೆ ಲಘುಪೋಷಕಾಂಶಗಳ ಮಿಶ್ರಣದ ಸಿಂಪರಣೆಯ ಪರಿಣಾಮ
ಜೇನು ಕೃಷಿ
  • ಚೌಕಟ್ಟಿನ ಜೇನುಗೂಡುಗಳಲ್ಲಿ ತುಡುವೆ ಜೇನು ಸಾಕಾಣಿಕೆಯ ಮೌಲ್ಯಮಾಪನ

Additional information