ನಮ್ಮ ಕುರಿತು

History and Description

Sir. M. Vishveshvaraya
The college of Agriculture, Mandya, was established on December 8, 1991 as a part of ruralization of Agricultural Education, as envisaged by Government of Karnataka. It is located in vishweshwaraiah Canal Farm campus popularly known as V.C. Farm under the University of Agricultural Science, Bangalore, about 10km away from Mandya town on Mandya-Melukote Road. The campus encompasses Krishi Vignan Kendra and District Agricultural Training Center apart from the Zonal Research Station. The College which was initiated at the Zonal Agricultural Research Station to start with, shifted to its own building on the campus with effect from November, 1994. It is located at 190N latitude and 760E longitude at an altitude of 695M above MSL.
Objectives:
  • To teach and train the students in Agricultural and allied subject, leading to the award of B.Sc., (Agri), degree.
  • To enlarge the horizons of knowledge and analytical capabilities of the students.
  • To impart extension knowledge to the students through various extension programmes including Rural Agricultural Work Experience (RWEP)
  • To provide exposure to the students to various agro-climatic zones of the state and country through both State and All India Education Tour.

Dean Message

 
ಡಾ. ಡಿ. ರಘುಪತಿ
ಡೀನ್ (ಕೃಷಿ) 
 ಕೃಷಿ ಮಹಾವಿದ್ಯಾಲಯ,
ವಿ.ಸಿ. ಫಾರಂ, ಮಂಡ್ಯ
+91-94498 66911 
+91-08232-277211
This email address is being protected from spambots. You need JavaScript enabled to view it.
ಕೃಷಿ ಮಹಾವಿದ್ಯಾಲಯ, ವಿ.ಸಿ.ಫಾರಂ, ಮಂಡ್ಯ 1991-92 ರಲ್ಲಿ ಕಾರ್ಯಾರಂಭ ಮಾಡಿದ್ದು, ೩೨ ವರ್ಷಗಳ ಫಲಪ್ರದ ಶೈಕ್ಷಣಿಕ ಸಾಧನೆಯನ್ನು ಯಶಸ್ವಿಯಾಗಿ ಪೂರೈಸಿದೆ. ಕರ್ನಾಟಕ ಸರ್ಕಾರವು ರೂಪಿಸಿದ ಕೃಷಿ ಶಿಕ್ಷಣದ ಗ್ರಾಮೀಣೀಕರಣದ ಭಾಗವಾಗಿ ಬಿ.ಎಸ್ಸಿ. (ಆರ್ಸ್ ) ಕೃಷಿಯನ್ನು ಪ್ರಾರಂಭಿಸಲಾಯಿತು. ಇದು ವಿಶ್ವೇಶ್ವರಯ್ಯ ಕೆನಾಲ್ ಫಾರಂ ಎಂದು ಜನಪ್ರಿಯವಾಗಿ ಕೃಷಿ ವಿಶ್ವವಿದ್ಯಾನಿಲಯ, ಬೆಂಗಳೂರಿನ ಅಡಿಯಲ್ಲಿ ವಿ.ಸಿ.ಫಾರಂ ಆವರಣವು ಕಾರ್ಯ ನಿರ್ವಹಿಸುತ್ತಿದೆ. ಇದು ಮಂಡ್ಯ ನಗರದಿಂದ ಸುಮಾರು 10 Q.ಮೀ. ದೂರದಲ್ಲಿ ಮಂಡ್ಯ-ಮೇಲುಕೋಟೆ ರಸ್ತೆಯಲ್ಲಿದೆ. ಕಾಲೇಜು ಪ್ರಾರಂಭವಾದಾಗಿನಿAದ ಈ ಕಾಲೇಜಿನಲ್ಲಿ 1729 ವಿದ್ಯಾರ್ಥಿಗಳು ಸ್ನಾತಕ ಪದವಿಯನ್ನು (29 ಬ್ಯಾಚ್‌ಗಳು), 211 ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿಯನ್ನು (9 ಬ್ಯಾಚ್‌ಗಳು) ಮತ್ತು 499 ವಿದ್ಯಾರ್ಥಿಗಳು ಡಿಪ್ಲೊಮಾ (ಕೃಷಿ)ಯನ್ನು (11 ಬ್ಯಾಚ್‌ಗಳು), ಒಟ್ಟಾರೆ 2228 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ.
  • ಎರಡು ವರ್ಷಗಳ ಕೃಷಿ ಡಿಪ್ಲೊಮಾ(ಕೃಷಿ)ಯು 2011-12 ರಿಂದ 52 ವಿದ್ಯಾರ್ಥಿಗಳ ಸಾಮರ್ಥ್ಯದೊಂದಿಗೆ ಪ್ರಾರಂಭವಾಗಿದ್ದು, ಪ್ರಸ್ತುತ 48 ವಿದ್ಯಾರ್ಥಿಗಳು ರೋಲ್‌ನಲ್ಲಿದ್ದಾರೆ.
  • ಕೃಷಿ ಪರಿಕರ ಉದ್ದಿಮೆದಾರರಿಗೆ ಕೃಷಿ ವಿಸ್ತರಣಾ ಸೇವೆಗಳಲ್ಲಿ ಒಂದು ವರ್ಷದ ಡಿಪ್ಲೊಮಾ ಕೋರ್ಸ್ (ದೇಸಿ ಕೋರ್ಸ್) ಅನ್ನು ಸಹ ಈ ಕಾಲೇಜಿನಿಂದ ನೀಡಲಾಗುತ್ತಿದೆ.

Additional information